ಮಾನವ ಧರ್ಮಕ್ಕೆ ಜಯವಾಗಲಿ

ಶ್ರೀ ಜಗದ್ಗುರು ಪಂಚಚಾಯನ ಪ್ರಸೀದಂತು

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಶ್ರೀ ಷಡ್ಬ್ರಹ್ಮ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

Visitor Count

Loading

ಶ್ರೀ ಷಡ್ಬ್ರಹ್ಮ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಸೇವೆಗಳು.

ಶ್ರೀಮಠವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದೆ. ಗುರುಪರಂಪರೆಯ ಆಶೀರ್ವಾದದಿಂದ ಸಮಾಜದ ಹಿತಕ್ಕಾಗಿ ಅನೇಕ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಧಾರ್ಮಿಕ ಸೇವೆಗಳು

ನಿತ್ಯ ಪೂಜೆ, ಅಭಿಷೇಕ, ರುದ್ರಪಾರಾಯಣ, ಭಜನೆ ಹಾಗೂ ವಿಶೇಷ ಹೋಮ-ಹವನಗಳು ನಿಯಮಿತವಾಗಿ ನಡೆಯುತ್ತವೆ

ಶೈಕ್ಷಣಿಕ ಸೇವೆಗಳು

ಶಾಲೆ, ಕಾಲೇಜುಗಳ ಅಭಿವೃದ್ಧಿ, ವಿದ್ಯಾರ್ಥಿ ವಸತಿ ನಿಲಯ, ವಿದ್ಯಾರ್ಥಿವೇತನ ಮತ್ತು ಧಾರ್ಮಿಕ ಬೋಧನಾ ಕಾರ್ಯಕ್ರಮಗಳು.

ಆರೋಗ್ಯ ಸೇವೆಗಳು

ಉಚಿತ ವೈದ್ಯಕೀಯ ಶಿಬಿರಗಳು, ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಹಾಗೂ 100 ಹಾಸಿಗೆಗಳ ಉಚಿತ ಆಸ್ಪತ್ರೆ ನಿರ್ಮಾಣ ಯೋಜನೆ.

ಗೋಸಂರಕ್ಷಣೆ

ಗೋಶಾಲೆಯಲ್ಲಿ ಗೋಸೇವಾ ಕಾರ್ಯಕ್ರಮಗಳು, ಗೋಸಂರಕ್ಷಣೆ ಮತ್ತು ಸಂಬಂಧಿತ ಧಾರ್ಮಿಕ ಚಟುವಟಿಕೆಗಳು.

ಶ್ರೀಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಸೇವೆಗಳು.

1.ಹೊಸ ರಥ ನಿರ್ಮಾಣ

2.ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು, ಕೃಷಿ ಕಾಲೇಜು ಕಟ್ಟಡ ನಿರ್ಮಾಣ

3.ಅಂತಾರಾಷ್ಟ್ರೀಯ ಶಾಲೆ & ಕಾಲೇಜು

4.10,000 ವಿದ್ಯಾರ್ಥಿಗಳ ವಸತಿ ನಿಲಯ

5.ಗೋಶಾಲೆ ನಿರ್ಮಾಣ

6.100 ಹಾಸಿಗೆಗಳ ಹೈಟೆಕ್ ಆಸ್ಪತ್ರೆ

7.ನಿರುದ್ಯೋಗ ಯುವಕರಿಗೆ ಉದ್ಯೋಗ ಕೇಂದ್ರ

history

A Brief History of Vihara Temple

0
Yoga Teachers
0
Volunteers
0
Support Groups
0
Special Events
ಶ್ರೀಮಠದ ಮಹೋತ್ಸವಗಳು ಮತ್ತು ಸೇವಾ ಕಾರ್ಯಕ್ರಮಗಳ ಸ್ಮರಣೀಯ ಕ್ಷಣಗಳು.
TESTIMONIALS

What People Say About
Our Temple

What a lovely way to start living a Buddhist life or learn more about this wonderful philosophy! Namaste.

Mark Lee

Mark Lee

Yoga has been the cornerstone of my lifestyle for many years. At Vihara, you can begin your journey to a new life.

Melissa Walker

Melissa Walker

After attending one of the seminars, I looked at Buddhism from a new perspective!

Wendy Moore

Wendy Moore