PROGRAMS
Adam's Programs
ಶ್ರೀಮಠದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿಸ್ತರಣೆಗೆ ನಿಮ್ಮ ಸಹಕಾರ ಅಗತ್ಯ.
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ. ನಿಮ್ಮ ದೇಣಿಗೆ ಒಂದು ಜೀವನವನ್ನು ಬೆಳಗಿಸುತ್ತದೆ.
ಶ್ರೀಮಠದಲ್ಲಿ ನಿತ್ಯ ಪೂಜೆ, ಹೋಮ, ಅಭಿಷೇಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಪ್ರಾರ್ಥನೆ.
