ಶ್ರೀಮಠದಲ್ಲಿ ನಿತ್ಯ ಪೂಜೆ, ಅಭಿಷೇಕ, ರುದ್ರಪಾಠ,ಹಬ್ಬ-ಹರಿದಿನ ವಿಶೇಷ ಆಚರಣೆಗಳುಮತ್ತು ಧಾರ್ಮಿಕ ಉಪನ್ಯಾಸಗಳು ನಿಯಮಿತವಾಗಿ ನಡೆಯುತ್ತವೆ.