ಸತ್ಯ, ದಯೆ ಮತ್ತು ಧರ್ಮ — ಈ ಮೂರೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜವೂ ಶ್ರೇಯಸ್ಸಿನ ದಾರಿಗೆ ಸಾಗುತ್ತದೆ.
ಗುರುಕೃಪೆಯ ಆಶ್ರಯದಲ್ಲಿ ಭಕ್ತಿಯೊಂದಿಗೆ ನಡೆಯಿರಿ; ನಿಮ್ಮ
ಜೀವನದಲ್ಲಿ ಬೆಳಕು, ಬಲ ಮತ್ತು ಭರವಸೆ ಮೂಡುತ್ತದೆ.
ಶ್ರೀಮಠ ಪರಿಚಯ
ಶತಮಾನಗಳ ಇತಿಹಾಸ ಹೊಂದಿರುವ ಹಿರೇಕಲ್ಲಮಠವು ಗುರುಪರಂಪರೆಯ ಆಶೀರ್ವಾದದಿಂದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ನಡೆಸುತ್ತಿದೆ
ನಮ್ಮ ಧ್ಯೇಯ
ಧರ್ಮರಕ್ಷಣೆ, ಸಮಾಜೋನ್ನತಿ ಹಾಗೂ ಮುಂದಿನ ಪೀಳಿಗೆಯ ಅಭ್ಯುದಯಕ್ಕಾಗಿ ಶಾಶ್ವತ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದು ನಮ್ಮ ಸಂಕಲ್ಪ.
ಜನಕಲ್ಯಾಣ ಕಾರ್ಯಗಳು
ಧರ್ಮ, ಶಿಕ್ಷಣ ಹಾಗೂ ಸಮಾಜೋನ್ನತಿಗಾಗಿ ಅನೇಕ ಶಾಶ್ವತ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ.
ನಮ್ಮ ಕಾರ್ಯಕ್ರಮಗಳು
ಶ್ರೀಮಠದಲ್ಲಿ ನಿತ್ಯ ಪೂಜೆ, ಅಭಿಷೇಕ, ರುದ್ರಪಾಠ,
ಹಬ್ಬ-ಹರಿದಿನ ವಿಶೇಷ ಆಚರಣೆಗಳು
ಮತ್ತು ಧಾರ್ಮಿಕ ಉಪನ್ಯಾಸಗಳು ನಿಯಮಿತವಾಗಿ ನಡೆಯುತ್ತವೆ.
ಉಚಿತ ವೈದ್ಯಕೀಯ ಶಿಬಿರಗಳು, ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಹಾಗೂ ಜನೋಪಯೋಗಿ ಸೇವೆಗಳು ನಿರಂತರವಾಗಿ ನಡೆಯುತ್ತಿವೆ
ವಿದ್ಯಾರ್ಥಿಗಳಿಗಾಗಿ ಮೌಲ್ಯಾಧಾರಿತ ಶಿಕ್ಷಣ,
ವಿದ್ಯಾರ್ಥಿ ವಸತಿ ಸೌಲಭ್ಯಗಳು
ಮತ್ತು ವಿವಿಧ ಜ್ಞಾನವರ್ಧಕ ಉಪನ್ಯಾಸ ಮಾಲೆಗಳು.
ಧರ್ಮರಕ್ಷಣೆಗೆ ನಿಮ್ಮ ಸಮರ್ಪಣೆ
ಶ್ರೀಮಠದಲ್ಲಿ ನಡೆಯುತ್ತಿರುವ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಜನೋಪಯೋಗಿ ಶಾಶ್ವತ ಯೋಜನೆಗಳಿಗೆ ನಿಮ್ಮ ದೇಣಿಗೆ ಮಹತ್ವದ ಸಹಕಾರವಾಗುತ್ತದೆ.
ನಿಮ್ಮ ಪ್ರತಿಯೊಂದು ರೂಪಾಯಿ ಸಮಾಜದ ಕಲ್ಯಾಣ, ವಿದ್ಯಾರ್ಥಿಗಳ ಶಿಕ್ಷಣ, ಉಚಿತ ಆರೋಗ್ಯಸೇವೆ, ಗೋಸಂರಕ್ಷಣೆ ಹಾಗೂ ಧರ್ಮಪ್ರಚಾರ ಕಾರ್ಯಗಳಿಗೆ ಬಳಸಲಾಗುತ್ತದೆ.
ಶ್ರೀಮಠದ ಮುಂಬರುವ ಮಹೋತ್ಸವಗಳು
ಶ್ರೀಮಠದಲ್ಲಿ ನಡೆಯಲಿರುವ ಮುಂಬರುವ ಧಾರ್ಮಿಕ ಮಹೋತ್ಸವಗಳು, ಪೂಜೆಗಳು, ಕಾರ್ಯಾಗಾರಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಬಹುದು.
Learn To Be Sustainably Happy!
Join the Happiness Program. Experience a calm mind, reduced anxiety, increased energy levels and sustainable happiness everyday!